Book Appointment
X

Choose location for Appointment


Archive for Category: Kannada

Venous leg ulcer

ಸಿರೆಯ ಹುಣ್ಣು( ವೀನಸ್ ಅಲ್ಸರ್) – ಅಂದರೆ ಏನು ಮತ್ತು ಅದಕ್ಕೆ ಹೇಗೆ ಚಿಕಿತ್ಸೆ ನೀಡಬೇಕು?

ನಾಳೀಯ ಕಾಯಿಲೆಗಳು ಜೊತೆಗೆ ಕೆಲವು ಅಹಿತಕರ ಅಡ್ಡಪರಿಣಾಮಗಳನ್ನು ಕಾಣಬಹುದು. ಅವುಗಳಲ್ಲಿ ಒಂದು ಕಾಲಿನ ರಕ್ತನಾಳದ ಸುತ್ತಲಿನ ಚರ್ಮದಲ್ಲಿ ಉಂಟಾಗುವ ಕಾಲಿನ ಹುಣ್ಣುಗಳು. ಕಾಲಿನ ಹುಣ್ಣುಗಳು ಹಾಗೆಯೇ ವಾಸಿಯಾಗದ ಗಾಯಗಳಾಗಿವೆ. ಹಂತಹಂತವಾಗಿ ಅವುಗಳ ಸ್ಥಿತಿ ಹದಗೆಡಬಹುದು, ಹಾಗೂ ಅದು ಹಲವಾರು ಚರ್ಮ ಮತ್ತು ಮೂಳೆ ಸೋಂಕುಗಳು ಬರುವಂತಹ ಗಂಭೀರ ಅಪಾಯವನ್ನು ನಿಮಗೆ ತರಬಹುದು. ರೋಗಲಕ್ಷಣಗಳ ಬಗ್ಗೆ...

Read More
Varicose veins Symptoms

ಸಿರೆಯ/ರಕ್ತನಾಳದ ಸಮಸ್ಯೆಗಳ ಸಾಮಾನ್ಯ ಚಿಹ್ನೆಗಳು ಮತ್ತು ಲಕ್ಷಣಗಳು

ಜಗತ್ತಿನಲ್ಲಿಯ ಅನೇಕ ಜನರು ಅಭಿಧಮನಿಯ ರೋಗ ಚಿಹ್ನೆಗಳನ್ನು ಮತ್ತು ರೋಗಲಕ್ಷಣಗಳನ್ನು ಹೊಂದಿರುತ್ತಾರೆ, ಆದರೆ ತಮಗೆ ಆ ಸಮಸ್ಯೆ ಇರುವುದು ಅವರಿಗೇ ತಿಳಿದಿರುವುದಿಲ್ಲ. “ಸಾಮಾನ್ಯವಾಗಿ ನನ್ನ ಕಾಲುಗಳು ಸಂಜೆಯ ಹೊತ್ತಿಗೆ ಊದಿಕೊಳ್ಳುತ್ತವೆ ಮತ್ತು ಅವುಗಳಿಂದ ವಿಪರೀತ ನೋವಾಗುತ್ತದೆ, ಆದರೆ ಏನು ಮಾಡುವುದು, ಬಹುಶಃ ವಯಸ್ಸು ಇದಕ್ಕೆ ಕಾರಣ ಎಂದು ನಾನು ಭಾವಿಸುತ್ತೇನೆ”,ಎಂದು ಹೇಳುವುದನ್ನು ನಾವು ಕೇಳುತ್ತಲೇ...

Read More
Venous Problems

ಸಿರೆಯ ಸಮಸ್ಯೆಗಳಿರುವ ಮಧುಮೇಹ ರೋಗಿಗಳಿಗೆ ಸ್ಕ್ಲೆರೋಥೆರಪಿ ವಿಧಾನವು ಸೂಕ್ತವೇ?

ಮಧುಮೇಹಕ್ಕೆ ಸಂಬಂಧಿಸಿದ ಅಧಿಕ ರಕ್ತದ ಸಕ್ಕರೆಯ ಮಟ್ಟದಿಂದ ರಕ್ತನಾಳಗಳಲ್ಲಿ ಕೊಬ್ಬು ನಿಲ್ಲಲು ಕಾರಣವಾಗಬಹುದು ಮತ್ತು ಅದು ರಕ್ತನಾಳದ ಅಸ್ವಸ್ಥತೆಗಳಿಗೆ ನಿಮ್ಮನ್ನು ಗುರಿಯಾಗಿಸಬಹುದು. ರಕ್ತನಾಳಗಳ ಒಳಪದರಕ್ಕೆ ಹಾನಿಯಾಗಬಹುದು, ಅದರಿಂದ ರಕ್ತ ಪರಿಚಲನೆಯ ಮೇಲೆ ಪರಿಣಾಮವಾಗಬಹುದು. ನಿಮ್ಮ ಪಾದಗಳ, ಕೈಗಳ ಮತ್ತು ವಿಶೇಷವಾಗಿ ಕಾಲುಗಳಲ್ಲಿನ ಕಳಪೆ ರಕ್ತಪರಿಚಲನೆಯಿಂದ ನಿಮ್ಮ ಆರೋಗ್ಯಕ್ಕೆ ಹಾನಿಯಾಗಬಹುದು. ದೇಹದ ತುದಿಯಲ್ಲಿರುವ ರಕ್ತನಾಳಗಳು ಆಮ್ಲಜನಕರಹಿತ...

Read More
Deep vein thrombosis

ಗರ್ಭಾವಸ್ಥೆ ಮತ್ತು ಡೀಪ್ ವೇನ್ ಥ್ರಂಬೋಸಿಸ್ (DVT) – ಇವುಗಳ ನಡುವೆ ಸಂಬಂಧವಿದೆಯೇ?

ಗರ್ಭಾವಸ್ಥೆ ಎಂದರೆ ಒಂದು ಸಂಭ್ರಮಿಸುವ ಸಮಯ. ಹಾಗಿದ್ದರೂ ಸಹ ಅದರೊಟ್ಟಿಗೆ ಅದು ನಿರೀಕ್ಷಿತ ತಾಯಿಗೆ ತರುವ ಅಪಾಯಗಳು ಮತ್ತು ಸವಾಲುಗಳನ್ನು ಹಲವಾರು. ರಕ್ತ ಹೆಪ್ಪುಗಟ್ಟುವಿಕೆ ಹಾಗೂ ಇತರ ಅಪಾಯಕಾರಿ ವಿಷಯಗಳು ಮತ್ತು ಗರ್ಭಾವಸ್ಥೆಯಲ್ಲಿ ಮತ್ತು ಹೆರಿಗೆಯ ನಂತರ ನಿಮಗೆ ಮತ್ತು ನಿಮ್ಮ ಮಗುವಿಗೆ ಆ ತೊಂದರೆಗಳು ಆಗದಂತೆ ಅವುಗಳನ್ನು ತಡೆಗಟ್ಟುವ ಸಲಹೆಗಳ ಬಗ್ಗೆ ತಿಳಿದುಕೊಳ್ಳಿ....

Read More

ನಿಮ್ಮ “ನಾಳೀಯ/ರಕ್ತ ನಾಳಗಳ” ವೈದ್ಯರನ್ನು ಆರಿಸುವುದು ಹೇಗೆ?

ನಿಮ್ಮ ಏರ್ ಕಂಡಿಷನರ್ ಕೆಲಸ ಮಾಡುತ್ತಿಲ್ಲ. ಅದನ್ನು ಸರಿಪಡಿಸಲು ನೀವು ಪ್ಲಂಬರ್ ಅನ್ನು ಕರೆಯುತ್ತೀರಾ? ಇಲ್ಲ ಅಲ್ಲವೇ. ಹಾಗೆಯೇ, ನಿಮಗೆ ನಿಮ್ಮ ರಕ್ತನಾಳಗಳಲ್ಲಿ ಸಮಸ್ಯೆಗಳು ಉಂಟಾದರೆ, ಆ ಕ್ಷೇತ್ರದಲ್ಲಿ ಪರಿಣತಿಯನ್ನು ಹೊಂದಿರುವ, ಪರಿಸ್ಥಿತಿಯನ್ನು ಪರಿಣಾಮಕಾರಿಯಾಗಿ ಪರಿಹರಿಸುವ ವೈದ್ಯರನ್ನು ನೀವು ಏಕೆ ಹುಡುಕುವುದಿಲ್ಲ? ನಿಮ್ಮ ಒಳಗಿರುವ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಮತ್ತು ಗುಣಪಡಿಸಲು ಅಗತ್ಯವಾದ ಅನುಭವ,...

Read More
leg ulcer

ಮಧುಮೇಹ ಸಂಬಂಧಿತ ಪಾದದ ಹುಣ್ಣುಗಳು/ಡಯಾಬಿಟಿಕ್ ಫುಟ್ಅಲ್ಸರ್ಸ್ :

ಡಯಾಬಿಟಿಸ್ ಮೆಲ್ಲಿಟಸ್ ಆರೋಗ್ಯ ಸಮಸ್ಯೆ ಇರುವ ರೋಗಿಗಳಲ್ಲಿ ಸಾಮಾನ್ಯವಾಗಿ ತುಂಬಾ ಹೆಚ್ಚು ಕಂಡು ಬರುವ ತೊಂದರೆ ಎಂದರೆ ಮಧುಮೇಹಕ್ಕೆ ಸಂಬಂಧಿಸಿದ ಪಾದದ ಹುಣ್ಣುಗಳು. ಈ ಸಮಸ್ಯೆಯನ್ನು ಕೇವಲ ಆಹಾರ, ವ್ಯಾಯಾಮ ಅಥವಾ ಇನ್ಸುಲಿನ್ ಚಿಕಿತ್ಸೆಯ ಮೂಲಕ ಸರಿಯಾಗಿ ನಿಯಂತ್ರಿಸಲಾಗುವುದಿಲ್ಲ. ಪಾದದ ಹುಣ್ಣು ಬರಲು ಹೇಗೆ ಮಧುಮೇಹ ಕಾರಣವಾಗಬಹುದು? ಮಧುಮೇಹಿ ರೋಗಿಗಳಲ್ಲಿ, ರಕ್ತ ಪರಿಚಲನೆಯು ಹೆಚ್ಚು...

Read More

ವೆರಿಕೋಸ್ ವೆಯಿನ್ಸ್ ಗಳಿಗೆ/ಉಬ್ಬಿರುವ ರಕ್ತನಾಳಗಳಿಗೆ ಚಿಕಿತ್ಸೆ ನೀಡದೆ ಇದ್ದಾಗ ಆಗುವ ಪರಿಣಾಮಗಳೇನು/ಏನಾಗುತ್ತದೆ?

ರಕ್ತ ಹಿಂದಕ್ಕೆ ಹರಿಯುವುದನ್ನು ತಡೆಗಟ್ಟಲು ರೂಪುಗೊಂಡಿರುವ ರಕ್ತನಾಳಗಳಲ್ಲಿನ ಒನ್-ವೇ ಕವಾಟಗಳು ದುರ್ಬಲ ಮತ್ತುದೋಷಯುಕ್ತವಾದಾಗ, ರಕ್ತನಾಳಗಳಲ್ಲಿ ರಕ್ತ ಶೇಖರಣೆಯಾಗಿ ಮಡುಗಟ್ಟಲು ಆರಂಭವಾಗುತ್ತದೆ, ನಂತರ, ಹೆಚ್ಚಿದ ರಕ್ತದಹರಿವಿನ ಒತ್ತಡವನ್ನು ನಿಭಾಯಿಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ ರಕ್ತನಾಳಗಳ ಹಿಗ್ಗುವಿಕೆ ಮತ್ತು ತಿರುಚುವಿಕೆ ಉಂಟಾಗಿ,ಇದು ಕೊನೆಗೆ ವೆರಿಕೋಸ್ ವೆಯಿನ್ಸ್ ಗಳ/ ಉಬ್ಬಿರುವ ರಕ್ತನಾಳಗಳ ಸಮಸ್ಯೆಗೆ ಕಾರಣವಾಗುತ್ತದೆ. ಅನೇಕ ವೇಳೆ ಕೆಲವರು, ಚರ್ಮದ...

Read More

ವೀನಸ್ ಅಲ್ಸರ್ಸ್/ಸಿರೆಯ ಹುಣ್ಣುಗಳು ಹುಣ್ಣುಗಳು ಹೇಗೆ ರೂಪುಗೊಳ್ಳುತ್ತವೆ?

ಸಾಮಾನ್ಯ ಮನುಷ್ಯನ ದೇಹದಲ್ಲಿ ಅಪಧಮನಿಗಳು ಹೃದಯದಿಂದ ಆಮ್ಲಜನಕ ಮತ್ತು ಇತರೆ ಪೋಷಕಾಂಶಗಳು ತುಂಬಿದಂತಹ ರಕ್ತವನ್ನು ದೇಹದ ಇತರ ಅಂಗಗಳಿಗೆ ಕೊಂಡೊಯ್ಯುತ್ತವೆ ಮತ್ತು ಅಭಿಧಮನಿಗಳು/ರಕ್ತನಾಳಗಳು ಅದನ್ನು ಹಿಂತಿರುಗಿ ಹೃದಯಕ್ಕೆ ಕೊಂಡೊಯ್ಯುತ್ತವೆ. ರಕ್ತನಾಳಗಳಿಗೆ ಹಾನಿಯಾದಾಗ ಹಾಗೂ ನಿಷ್ಕ್ರಿಯಗೊಂಡಾಗ ಪ್ರಕ್ರಿಯೆಗೆ ಅಡಚಣೆಯಾಗುತ್ತದೆ. ಕಾಲಿನ ರಕ್ತನಾಳಗಳಲ್ಲಿನ ಕವಾಟಗಳಿಗೆ ಹಾನಿಯಾದರೆ, ರಕ್ತನಾಳಗಳಲ್ಲಿ ರಕ್ತವು ಅವುಗಳಲ್ಲಿಯೇ ಉಳಿಯುತ್ತದೆ ಮತ್ತು ನಿಮ್ಮ ಕಾಲುಗಳಲ್ಲಿ ಶೇಖರಣೆಯಾಗುತ್ತದೆ/ಮಡುಗಟ್ಟುತ್ತದೆ....

Read More

ನಾನು ವೆರಿಕೋಸ್ ವೇನ್ ಗಳ ಚಿಕಿತ್ಸೆ ಪಡೆಯಬೇಕೇ?

ನಾನು ವೆರಿಕೋಸ್ ವೇನ್ ಗಳ ಚಿಕಿತ್ಸೆ ಪಡೆಯಬೇಕೇ? ವೆರಿಕೋಸ್ ವೇನ್ಗಳಿಂದ ಅಹಿತಕರವಾದ ರೋಗಲಕ್ಷಣಗಳ ತೊಂದರೆ ಕಾಣಿಸಬಹುದು ಹಾಗೂ ವೆರಿಕೋಸ್ ವೇನ್ಗಳು ಯಾವಾಗ ಅಪಾಯಕಾರಿಯಾಗುತ್ತವೆ ಮತ್ತು ನೀವು ಯಾವಾಗ ತಜ್ಞರ ಸಲಹೆ ಮತ್ತು ಚಿಕಿತ್ಸೆಯನ್ನು ಪಡೆಯಬೇಕು ಎಂಬುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ವೆರಿಕೋಸ್ ವೇನ್ ಗಳ ಸಮಸ್ಯೆ ಯಾವ ಕಾರಣದಿಂದ ಬರುತ್ತದೆ? ರಕ್ತದ ಹರಿವನ್ನು ಹೃದಯದ...

Read More
Avis Hospitals KA

ವೆರಿಕೋಸ್ ವೇನಿನ ಚಿಕಿತ್ಸೆಗಳು: ಆಗ ಮತ್ತು ಈಗ

ವೆರಿಕೋಸ್ ವೇನ್ಗಳು/ಉಬ್ಬಿರುವ ರಕ್ತನಾಳಗಳು ಒಂದು ದೀರ್ಘಕಾಲದ ಆರೋಗ್ಯ ಸಮಸ್ಯೆಯಾಗಿದ್ದು, ಯಾರಿಗಾದರೂ ಯಾವುದೇ ವಯಸ್ಸಿನಲ್ಲಿಯಾದರೂ ಕಾಣಿಸಿಕೊಳ್ಳಬಹುದು . ಪುರುಷ ಸದಸ್ಯರಿಗೆ ಹೋಲಿಸಿದರೆ ಮಹಿಳೆಯರು, ತಮ್ಮ ಹಾರ್ಮೋನುಗಳ ಕಾರಣದಿಂದಾಗಿ, ಉಬ್ಬಿರುವ ರಕ್ತನಾಳಗಳ ಸಮಸ್ಯೆಗೆ ಹೆಚ್ಚು ಒಳಗಾಗುವ ಸಾಧ್ಯತೆಯಿದೆ. ಭಾರತದಲ್ಲಿ ಶೇಕಡ %40 ಮಹಿಳೆಯರು ಮತ್ತು ಸರಿಸುಮಾರು ಶೇಕಡ %25 ಪುರುಷರು ತಮ್ಮ ಕಾಲು ಮತ್ತು ಪಾದಗಳಲ್ಲಿನ ಉಬ್ಬಿರುವ...

Read More

Branches

Home
Services
Doctors
Branches
Blog